Monday, 10 April 2017

ಹೆಂಡ್ತಿ ಸುಸ್ತೊ ಸುಸ್ತು......

ಒಂದ ಸಲ ಹೆಂಡತಿ ಗಂಡನನ್ನು ಕೇಳತಾಳ.....😊

ಶಿವ- ಪಾರ್ವತಿ ಫೋಟೊದಾಗ
ಶಿವ ತ್ರಿಶೂಲ ಹಿಡಕೊಂಡ ನಿಂತಾನ...😊

ವಿಷ್ಣು- ಲಕ್ಷ್ಮಿ ಫೋಟೊದಾಗ
ವಿಷ್ಣು ಚಕ್ರ ಹಿಡಕೊಂಡಾನ.....😃

ರಾಮ-ಸೀತಾ ಫೋಟೊದಾಗ
ರಾಮ ಬಿಲ್ಲುಬಾಣ ಹಿಡಕೊಂಡಾನ...😊😊

ಅಂದರ....
ಎಲ್ಲ ದೇವರು ತಮ್ಮ ಪತ್ನಿ ಕೂಡ
ಏನಾದರು ಒಂದ ಅಸ್ತ್ರ- ಶಸ್ತ್ರ ಹಿಡಕೊಂಡನ ಅದಾರ...😊😊
ಆದರೆ....

ಕೃಷ್ಣ- ರಾಧೆಯರ ಫೋಟೊದಾಗ
ಕೃಷ್ಣ ಕೊಳಲ ನುಡಿಸಕೊಂತ ನಿಂತಾನ....😊😊

ಯಾಕssss..

ಅದಕ್ಕ ಗಂಡ ಬೊಂಬಾಟ
ಉತ್ತರ ಕೊಡತಾನ.....😆

ಎಲ್ಲ ದೇವರು ತಮ್ಮ ತಮ್ಮ ಹೆಂಡತಿ
ಜೊತೆ ನಿಂತಾರ..    ಅದಕ್ಕ ಅವರ ಕೈಯಾಗ ಶಸ್ತ್ರ ಅದಾವ...😊😊

ಆದರ ಕೃಷ್ಣ ಮಾತ್ರ...
ತನ್ನ ಗರ್ಲಫ್ರೆಂಡ್ ಜೊತೆಗೆ ಅದಾನ
ಅದಕ್ಕ ಸಂತೋಷದಿಂದ ಮಜವಾಗಿ
ಕೊಳಲ ನುಡಸಾಕ ಹತ್ತ್ಯಾನ...😊

ಹೆಂಡ್ತಿ ಸುಸ್ತೊ ಸುಸ್ತು......😳😳

No comments:

Post a Comment