ಭಕ್ತೆ : ಗುರೂಜಿ ನನ್ನ ಸಂಸಾರದಲ್ಲಿ ಸ್ವಲ್ಪವೂ ಸುಖವಿಲ್ಲ. ನಾನು ತುಂಬಾ ತೊಂದರೆಯಲ್ಲಿದ್ದೇನೆ ಪರಿಹಾರ ಹೇಳಿ.....😥😥😥😥
ಗುರೂಜೀ : ಮಗಳೇ ಪರಿಹಾರ ಹೇಳುತ್ತೇನೆ. ಚಿಂತೆ ಮಾಡಬೇಡ. ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ. ಆದರೆ ಸ್ವಲ್ಪ ಖಚು೯ ಬರುತ್ತದೆ....😜😜🙏🙏🙏
ಭಕ್ತೆ : ಪರವಾಗಿಲ್ಲ ಗುರುಗಳೆ, ಎಷ್ಟು ಖಚು೯ ಬರುತ್ತದೆ ತಿಳಿಸಿ......😪😪🤔🤔
ಗುರೂಜಿ : ನಾನು ನಿನಗೆ ಹೆಚ್ಚಿಗೆ ಕೇಳುವುದಿಲ್ಲ.. ಪುರಾಣಗಳ ಪ್ರಕಾರ 33 ಕೋಟಿ ದೇವಾನುದೇವತೆಗಳು ಇದ್ದಾರೆ.. ನೀನು ಎಲ್ಲಾ ದೇವರುಗಳ ಹೆಸರಲ್ಲಿ ನನಗೆ ಒಂದೊಂದು ರೂಪಾಯಿ ದಾನ ಮಾಡು ಸಾಕು......😜😜😜😁😁😁😁
ಭಕ್ತೆ : ಒಳ್ಳೆಯದು ಗುರೂಜಿ. ನೀವು ಒಬ್ಬೊಬ್ಬ ದೇವತೆಗಳ ಹೆಸರನ್ನು ಹೇಳಿ ನಾನು ಒಂದೊಂದೆ ರೂಪಾಯಿ ಇಡುತ್ತೇನೆ......😜😜😜😜😜😜😜😜😜
ಭಕ್ತೆ .......Rocks...... 😜😜😜😜😜
ಗುರೂಜಿ . .....Shocks...... 😳😳😳😳😳😳😳
No comments:
Post a Comment