Monday, 10 April 2017

ಹೆಂಡ್ತಿ ಸುಸ್ತೊ ಸುಸ್ತು......

ಒಂದ ಸಲ ಹೆಂಡತಿ ಗಂಡನನ್ನು ಕೇಳತಾಳ.....😊

ಶಿವ- ಪಾರ್ವತಿ ಫೋಟೊದಾಗ
ಶಿವ ತ್ರಿಶೂಲ ಹಿಡಕೊಂಡ ನಿಂತಾನ...😊

ವಿಷ್ಣು- ಲಕ್ಷ್ಮಿ ಫೋಟೊದಾಗ
ವಿಷ್ಣು ಚಕ್ರ ಹಿಡಕೊಂಡಾನ.....😃

ರಾಮ-ಸೀತಾ ಫೋಟೊದಾಗ
ರಾಮ ಬಿಲ್ಲುಬಾಣ ಹಿಡಕೊಂಡಾನ...😊😊

ಅಂದರ....
ಎಲ್ಲ ದೇವರು ತಮ್ಮ ಪತ್ನಿ ಕೂಡ
ಏನಾದರು ಒಂದ ಅಸ್ತ್ರ- ಶಸ್ತ್ರ ಹಿಡಕೊಂಡನ ಅದಾರ...😊😊
ಆದರೆ....

ಕೃಷ್ಣ- ರಾಧೆಯರ ಫೋಟೊದಾಗ
ಕೃಷ್ಣ ಕೊಳಲ ನುಡಿಸಕೊಂತ ನಿಂತಾನ....😊😊

ಯಾಕssss..

ಅದಕ್ಕ ಗಂಡ ಬೊಂಬಾಟ
ಉತ್ತರ ಕೊಡತಾನ.....😆

ಎಲ್ಲ ದೇವರು ತಮ್ಮ ತಮ್ಮ ಹೆಂಡತಿ
ಜೊತೆ ನಿಂತಾರ..    ಅದಕ್ಕ ಅವರ ಕೈಯಾಗ ಶಸ್ತ್ರ ಅದಾವ...😊😊

ಆದರ ಕೃಷ್ಣ ಮಾತ್ರ...
ತನ್ನ ಗರ್ಲಫ್ರೆಂಡ್ ಜೊತೆಗೆ ಅದಾನ
ಅದಕ್ಕ ಸಂತೋಷದಿಂದ ಮಜವಾಗಿ
ಕೊಳಲ ನುಡಸಾಕ ಹತ್ತ್ಯಾನ...😊

ಹೆಂಡ್ತಿ ಸುಸ್ತೊ ಸುಸ್ತು......😳😳

ಭಕ್ತೆ :ಗುರೂಜಿ

ಭಕ್ತೆ : ಗುರೂಜಿ ನನ್ನ ಸಂಸಾರದಲ್ಲಿ ಸ್ವಲ್ಪವೂ ಸುಖವಿಲ್ಲ. ನಾನು ತುಂಬಾ ತೊಂದರೆಯಲ್ಲಿದ್ದೇನೆ ಪರಿಹಾರ ಹೇಳಿ.....😥😥😥😥

ಗುರೂಜೀ : ಮಗಳೇ ಪರಿಹಾರ ಹೇಳುತ್ತೇನೆ. ಚಿಂತೆ ಮಾಡಬೇಡ. ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತದೆ. ಆದರೆ ಸ್ವಲ್ಪ ಖಚು೯ ಬರುತ್ತದೆ....😜😜🙏🙏🙏

ಭಕ್ತೆ : ಪರವಾಗಿಲ್ಲ ಗುರುಗಳೆ, ಎಷ್ಟು ಖಚು೯ ಬರುತ್ತದೆ ತಿಳಿಸಿ......😪😪🤔🤔

ಗುರೂಜಿ : ನಾನು ನಿನಗೆ ಹೆಚ್ಚಿಗೆ ಕೇಳುವುದಿಲ್ಲ.. ಪುರಾಣಗಳ ಪ್ರಕಾರ  33 ಕೋಟಿ ದೇವಾನುದೇವತೆಗಳು ಇದ್ದಾರೆ..  ನೀನು ಎಲ್ಲಾ ದೇವರುಗಳ ಹೆಸರಲ್ಲಿ ನನಗೆ ಒಂದೊಂದು ರೂಪಾಯಿ ದಾನ ಮಾಡು  ಸಾಕು......😜😜😜😁😁😁😁

ಭಕ್ತೆ :  ಒಳ್ಳೆಯದು ಗುರೂಜಿ. ನೀವು ಒಬ್ಬೊಬ್ಬ ದೇವತೆಗಳ ಹೆಸರನ್ನು ಹೇಳಿ ನಾನು ಒಂದೊಂದೆ ರೂಪಾಯಿ ಇಡುತ್ತೇನೆ......😜😜😜😜😜😜😜😜😜

ಭಕ್ತೆ .......Rocks......  😜😜😜😜😜

ಗುರೂಜಿ .  .....Shocks...... 😳😳😳😳😳😳😳

Thursday, 6 April 2017

Sardar ने उससे पूछा:

एक नीग्रो बस में अपने बच्चे के साथ जा रहा था....
कंडक्टर ने उसका बच्चा
देखकर कहा- "इतना काला बच्चा मैंने आज तक नहीं देखा"......
नीग्रो को गुस्सा आया, लेकिन वो कुछ नहीं बोला और सीट पर आकर मुह फुलाकर बैठ गया।
Sardar ने उससे पूछा: "क्या हुआ भाई साहब"?
नीग्रो ने sardar से कहा: अरे यार, उस कंडक्टर ने बेइज्जती कर दी। . . . .
Sardar : अरे मार साले को जाकर। ला ये चिम्पांजी का बच्चा मुझे पकड़ा दे... साला काटेगा तो नहीं ?.......
कंडक्टर तो बच गया पर सरदारजी ICU में हैं।

Saturday, 1 April 2017

Gafur bhai ki ek taang

Mutton shop wale Gafur bhai ki ek taang (leg) neeli ho gayi..

Une doctor k paas gaya..

Doctor: "zeher phail gaya. Taang kaatna padta.."

Kuch din baad operation hua and Gafur bhai ki taang kaat diye.

Kuch din baad doosri bhi neeli hogayi..
.
Doctor: "Zeher zyada phail gaya. Dusri b kaatna  padta..

Dono tang kaat ke artificial laga diye.
Kuch din baad artificial taang bhi neeli pad gayi..

.
Doctor: Ab tumari bimari samajhme aa gayi Gafur bhai...
TUMARI LUNGI KA COLOUR NIKAL RAHA HAI …....😂😂😂