ಈ ಹೋಟಲ್ ಮುಂದೆ ಒಂದು ಬೋರ್ಡ್ ಹಾಕಿದ್ದರು .
" ಏನು ಬೇಕಾದರೂ ತಿನ್ನಿ ,ಎಷ್ಟು ಬೇಕಾದರೂ ತಿನ್ನಿ .
ನೀವು ಬಿಲ್ಲನ್ನು ಪಾವತಿಸಬೇಕಾಗಿಲ್ಲ . ಬಿಲ್ಲನ್ನು ನಿಮ್ಮ ಮೊಮ್ಮಕ್ಕಳು ತೀರಿಸುತ್ತಾರೆ ".
ಒಬ್ಬ ಮಧ್ಯಮ ವಯಸ್ಸಿನ ಪುರುಷ ಹೋಟೆಲಿಗೆ ಬಂದ . ಬೋರ್ಡ್ ನೋಡಿ ಬಹಳ ಖುಷಿಯಿಂದ ಬಗೆಬಗೆಯ ಸಿಹಿತಿಂಡಿಗಳು ಖಾರತಿಂಡಿಗಳು ಎಲ್ಲವನ್ನೂ ತಿಂದ .
ಆಮೇಲೆ ಹಾಗೆಯೇ ಜ್ಯೂಸ್ ಕುಡಿಯತ್ತಾ ವಿಶ್ರಮಿಸುತ್ತಿದ್ದ .
ವೇಟರ್ ಬಿಲ್ ತಂದಿಟ್ಟ .
ಆ ಮನುಷ್ಯ ಬೋರ್ಡ್ ಕಡೆ ಕೈ ಮಾಡಿ ತೋರಿಸಿದ .
ವೇಟರ್ ಹೇಳಿದ . " ಇದು ನಿಮ್ಮ ಬಿಲ್ಲಲ್ಲ . ನಿಮ್ಮ ತಾತಂದು " ಅಂದ .
ಆ ಮನುಷ್ಯ ಅಲ್ಲಿಯೇ ಮೂರ್ಛೆ ಹೋದ....
😂😂😂😂🙊😂😂😂😂

No comments:
Post a Comment